SGV Kannada Songs
SGV Kannada Songs's Channel
 
 
 
Latest Kannada
 
 
SGV Kannada Songs
Your channel viewers will see links here, including "subscribe" and "add as friend".
Profile
 
Name
SGV Kannada Songs
Description
"Music can change the world”. Sri Ganesh Video is India's largest Kannada Video Library . Sri Ganesh Video is associated with Film industry from past three decades, having ample catalogue of Video. The leading brand in Kannada entertainment now brings you all the updates on our latest and blockbuster hits only on our official YouTube pages. A premium destination for Kannada - movies, music & more. Stay Tuned!
Subscribers
1.42M
Subscriptions
Recent Activity  
SGV Kannada Songs ರಾಮನ ಎದೆಯಲ್ಲಿ Play ಆದ ಕ್ಯಾಸೆಟ್ ನಿಮ್ಮೆಲ್ಲರ ಮನ ಮುಟ್ಟಿ, ಸತ್ಯ ಹೆಗ್ಗಡೆ ಸ್ಟುಡಿಯೋಸ್ ನಲ್ಲಿ 10K+ ವೀವ್ಸ್ ದಾಟಿದೆ😍🙏 https://bit.ly/3YicEwP Watch "Repairy Ramanna" shortfilm crossed 10K+ views on Satya Hegde Studios YT Channel. Please do Watch, Share and Comments your valuable feedbacks. Subscribe Satya Hegde studios for more updates Digital Partner - Silly Monks Network #RepairyRamanna #SatyaHegdeStudios #GayathriPictures #OutNow #Kannada #ShortFilm #Retro #LoveStory #NewRelease #SupportNewArtists #Sillymonks (3 years ago)
 
 
SGV Kannada Songs ಝೈದ್‌ ಖಾನ್‌ ನಾಯಕನಾಗಿ ನಟಿಸಿರುವ ʻಬನಾರಸ್‌ʼ ಸಿನಿಮಾ ದೇಶಾದ್ಯಂತ ರಿಲೀಸ್‌ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್‌ ಆದ ಮೊದಲ ದಿನವೇ ಎಲ್ಲಾ ಭಾಷೆಯಲ್ಲೂ 3 ಕೋಟಿ ಕಲೆಕ್ಷನ್‌ ಮಾಡಿದೆ. ಇಂದು ಕೂಡ ಎಲ್ಲಾ ಭಾಷೆಯಲ್ಲೂ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. #BanarasTheFilm #Zaidkhan #NKProductions #TilakrajBallal #SonalMonteiro #Jayathirtha #Ajaneeshloknath #InCenemas #jaysoorya #SGVDigital (3 years ago)
 
 
SGV Kannada Songs 'ಫಾರ್ REGN' ಫಸ್ಟ್ ಲುಕ್ ಅನಾವರಣ..! ನಿಶ್ಚಲ್ ಫಿಲಮ್ಸ್ ಬ್ಯಾನರ್‌ನಲ್ಲಿ ನವೀನ್ ರಾವ್ ನಿರ್ಮಿಸಿರುವ, ನವೀನ್ ದ್ವಾರಕನಾಥ್ ನಿರ್ದೇಶನದ, ಪೃಥ್ವಿ ಅಂಬರ್-ಮಿಲನಾ ನಾಗರಾಜ್ ಅಭಿನಯದ 'ಫಾರ್ REGN' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ನೋಡಿ, ಪ್ರೀತಿಯಿಂದ ಹರಸಿ ಹಾರೈಸಿ! Watch 👉 https://youtu.be/vT9EGXpsMTQ #FirstLook #ForRegistration #InTheaters10Feb #PruthviAmbaar #MilanaNagaraj #NaveenDwarakanath #NaveenRao #NischalFilms #ZeroBitrate (3 years ago)
 
 
SGV Kannada Songs ಕೃಷಿ ತಾಪಂಡ ಮತ್ತು ಕಾವ್ಯ ಶೆಟ್ಟಿ ಅವರೊಡನೆ ಲೂಸ್ ಮಾದ ಯೋಗೇಶ್ ಅವರು ಸಖತ್ ರೋಮ್ಯಾಂಟಿಕ್ ಅವತಾರದಲ್ಲಿ ಕಾಣಿಸಿಕೊಂಡಿರುವ "ಲಂಕೆ" ಚಿತ್ರವು Amazon Prime Videoದಲ್ಲಿ 7 Million+ ವೀಕ್ಷಣೆಯನ್ನು ಪಡೆದು ಸೌಂಡ್ ಮಾಡುತ್ತಿದೆ. https://bit.ly/LankePrimeVideo #Lanke #7MillionStreams #LooseMadaYogesh #SanchariVijay #KrishiThapanda #KavyaShetty #SharathLohitashva #KarthikSharma #RamprasadMD #PatelShrinivasNagawara #SurekhaRamprasad #AmazonPrime #TheGreatEntertainers (3 years ago)
 
 
Friends
Channel Comments
potharajah884 (6 years ago)
ನನ್ ಲೈಫ್ ನಲ್ಲಿ ಎಂದಿಗೂ ಮರೆಯಲಾಗದ ಫೀಲಿಂಗ್ ಹಾಡು ಅಂದ್ರೆ ಇದೆ
Mahmad_Asif (5 years ago)
ಇಂತಹ ಹಾಡು ಕನ್ನಡ ದಲ್ಲಿ ಅಪರೂಪ
hveereshadboss447 (4 years ago (edited))
24+𝙈𝙞𝙡𝙡𝙞𝙤𝙣 𝙑𝙞𝙚𝙬𝙨
santualix2035 (8 months ago)
E song yarigella esta like madi
sudhakars4698 (2 years ago)
ಇಂದು ಜುಲೈ 4. ನನ್ನ ಪ್ರೀತಿಗೆ ಇಂದು ಜನುಮದಿನ.
malathi3879 (2 years ago)
ಮಸಿಗೆ ತುಂಬಾನೇ ನೋವು ಇದ್ದವ್ರು ಈ ಹಾಡನ್ನು ಕೇಳಲೇ ಬೇಕು ಅನ್ಸುತ್ತೆ ಅಲ್ವಾ ಗೈಸ್ ದಯವಿಟ್ಟು ಲೈಕ್ ಮಾಡಿ ಪ್ಲೀಸ್
kiranamirajakar5095 (6 years ago)
ನೆನೆಪು ಎಂಬುವ ಮುತ್ತಿನ ಹಾರ....
shashigowda3067 (5 years ago)
Love u boss#
muddurajgowda5497 (5 years ago)
ಈ ಗೀತೆ ವಾಟ್ಸಪ್ ಸ್ಟೇಟಸ್ ಲಿ ಹರಿದಾಡಿದಾಗಲೇ ತುಂಬಾ ಫೇಮಸ್ ಆಗಿದ್ದು.. ಅದ್ಭುತ ಗೀತೆ
suhainaph3859 (6 years ago (edited))
Ondu sathi ee song kelidre happy aggidda naanu yavude karana illade bejaraagi hogutthini ... ee songina power itharalle thiliyutthade ...... pls like if u FEEL the Same
msbeats9217 (5 years ago)
ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಹಾಡು
sowmyaharish9055 (6 years ago)
ಮನಸಿಗೆ ತುಂಬಾ ಬೇಜಾರು. ನೋವು ಆದಾಗ e song ಕೇಳ್ಬೇಕು ansutte...... ತುಂಬಾ alu ಬರುತ್ತೆ love madbardu..... madudre kone vargu ಜೋಪಾನ madkobeku
anushak7943 (1 year ago)
Who are still listening in 2024
gangammagangamma7539 (6 years ago)
YARYARIGE E SONG FAVORITE
taraknitin2888 (6 years ago)
ಬೀಸದಿರುವ ಗಾಳಿ ಉಸಿರಿಗಂತು ದೂರ
premkumarm74 (3 years ago)
ಜೀವನದಲ್ಲಿ ನೆನಪು ಮುಖ್ಯ, ಯಾಕೆಂದರೆ ಇಲ್ಲಿ ಇನ್ಯಾವುದು ಇಲ್ಲ ಸತ್ಯ .........
sanjanas7826 (5 years ago)
ಹೋಗು ಮುನ್ನ ನನ್ನ ಗೆಳತಿ ತಿರುಗಿ ನೋಡು ಒಂದು ಸರಿ i Love song nanna friend nanna bettu odaga nanu e song jeluthinew